Latest Kannada Nation & World
ಗುಲಾಬಿ ಹೂವಿನ ಪಕೋಡಾ ತಿಂದಿದ್ದೀರಾ? ಬೀದಿಬದಿ ವ್ಯಾಪಾರಿಯ ಹೊಸ ಡಿಶ್‌ಗೆ ಇಂಟರ್ನೆಟ್‌ನಲ್ಲಿ ಮಿಶ್ರಪ್ರತಿಕ್ರಿಯೆ
Viral Video: ಬೀದಿ ಬದಿ ವ್ಯಾಪಾರಿಯೊಬ್ಬರು ಗುಲಾಬಿ ಹೂಗಳ ಪಕೋಡಾ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಜನರು ನಿಜಕ್ಕೂ ತಿನ್ನುತ್ತಾರಾ ಎಂಬ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.