Latest Kannada Nation & World
ಗೌತಮ್ ಕಣ್ಣ ಮುಂದೆ ಸಾಗಿದ ಅಮ್ಮ, ಭಾಗ್ಯಮ್ಮಳನ್ನು ಹುಡುಕಿ ಮುಗಿಸಲು ಶಕುಂತಲಾ ಗ್ಯಾಂಗ್ ಪ್ಲ್ಯಾನ್- ಅಮೃತಧಾರೆ ಇಂದಿನ ಸಂಚಿಕೆ

Amruthadhare Serial Today Episode: ಅಮೃತಧಾರೆ ಧಾರಾವಾಹಿಯ ಗುರುವಾರದ (ನವೆಂಬರ್ 28) ಸಂಚಿಕೆಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ. ಗೌತಮ್ ಭಾಗ್ಯಮ್ಮಳನ್ನು ನೋಡದೆ ಇದ್ದರೂ ಆಕೆಯನ್ನು ನೋಡಿದ ಲಕ್ಷ್ಮಿಕಾಂತ್ ಈ ವಿಚಾರವನ್ನು ಶಕುಂತಲಾಳಿಗೆ ತಿಳಿಸಿದ್ದಾನೆ.