Latest Kannada Nation & World
ಚಳಿಗಾಲದಲ್ಲಿ ಕೊತ್ತಂಬರಿ ಬೀಜದ ನೀರು ಕುಡಿಯುವುದರ ಪ್ರಯೋಜನಗಳಿವು

ಚಳಿಗಾಲದಲ್ಲಿ ಕೊತ್ತಂಬರಿ ಬೀಜಗಳನ್ನು ನೆನೆಸಿ ಅದರ ನೀರನ್ನು ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಮಧುಮೇಹ ನಿಯಂತ್ರಿಸುವವರೆಗೆ ನೆನೆಸಿದ ಕೊತ್ತಂಬರಿ ಬೀಜ ನೀರಿನ ಪ್ರಯೋಜನ ಹಲವು.