Latest Kannada Nation & World
ಚುನಾವಣೆ ಘೋಷಣೆ ಮುನ್ನವೇ ಸರ್ಪಂಚ್ ಹುದ್ದೆ ಹರಾಜು; ಪ್ರತಿ ಮತದಾರರಿಗೆ 1000 ರೂ., ಗ್ರಾಮಾಭಿವೃದ್ದಿ ಭರವಸೆ, ವಿವಾದಕ್ಕೀಡಾದ ವಿಜಯೋತ್ಸವ
ಈ ವೇಳೆ ಸಭೆಗೆ ಬಂದ ಗ್ರಾಮದ ಮಾಜಿ ಸರ್ಪಂಚ್ ಧರವತ್ ಬಾಲಾಜಿ ಇಡೀ ಗ್ರಾಮವು ಒಪ್ಪಿದರೆ ತಾನು ಸರ್ಪಂಚ್ ಆಗುತ್ತೇನೆ, ಇದಕ್ಕೆ ನಿಮ್ಮೆಲ್ಲರ ಸಹಕಾರಬೇಕು. ನಾನು ಸರ್ಪಂಚ್ ಆಗಿ ಚುನಾಯಿತರಾದರೆ, ಹಳ್ಳಿಯ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಸ್ವಂತ ಹಣದಿಂದ ಹಳ್ಳಿಯಲ್ಲಿ ಪೋಚಮ್ಮಳ ತಾಯಿ ಮತ್ತು ಅಂಜನೇಯರ ದೇಗುಲ ಮತ್ತು ಪ್ರತಿಮೆಗಳನ್ನು ನಿರ್ಮಿಸುತ್ತೇನೆ. ಅಲ್ಲದೇ ಪ್ರತಿಯೊಬ್ಬರಿಗೂ 1000 ರೂ. ನೀಡುವುದಾಗಿ ಭರವಸೆ ನೀಡಿದರು.