Latest Kannada Nation & World
ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ಕೇಂದ್ರ ಇಂದು ಸಂಪೂರ್ಣ ಬಂದ್; ಇಲ್ಲಿವೆ ನೋಡಿ ಫೋಟೊಗಳು

ಏಪ್ರಿಲ್ 23, 2025 ರಂದು ಶ್ರೀನಗರದ ದಕ್ಷಿಣ ಭಾಗದಲ್ಲಿರುವ ಪಹಲ್ಗಾಮ್‌ನಲ್ಲಿ ಭಾರತೀಯ ಸೈನಿಕನೊಬ್ಬ ದಾಳಿಯ ನಂತರ ಕಾವಲು ಕಾಯುತ್ತಿರುವ ಕ್ಷಣ. ಕಾಶ್ಮೀರದಲ್ಲಿ ಏಪ್ರಿಲ್ 22 ರಂದು ಉಗ್ರರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದು, ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
(AFP)