Latest Kannada Nation & World
ಜಿಗರ್ ಇರೋ ಹುಡುಗ- ಹುಡುಗೀರ ಜಿದ್ದಾಜಿದ್ದಿ ಶೋಗೆ ಎಂಟ್ರಿಕೊಟ್ಟ ಲಾಯರ್ ಜಗದೀಶ್

ಗರ್ಲ್ಸ್ ವರ್ಸಸ್ ಬಾಯ್ಸ್; ಯಾರೆಲ್ಲ ಇರಲಿದ್ದಾರೆ
ಜಿಗರ್ ಇರೋ ಹುಡುಗ- ಹುಡುಗೀರ ಜಿದ್ದಾಜಿದ್ದಿ ಶೋನಲ್ಲಿ ವಿನಯ್ ಗೌಡ ಬಾಯ್ಸ್ ಟೀಮ್‌ನ ಲೀಡರ್ ಆಗಿದ್ದರೆ, ಈ ಬಾಯ್ಸ್ ಟೀಮ್‌ನಲ್ಲಿ ಮಂಜು ಪಾವಗಡ, ಟ್ಯಾಲೆಂಟೆಡ್ ಕಲಾವಿದ ಪ್ರಶಾಂತ್, ವಿಶ್ವಾಸ್, ಸೂರಜ್, ಚಂದನಾ, ವಿವೇಕ್ ಸಿಂಹ, ಲಾಯರ್ ಜಗದೀಶ್ ಇದ್ದರೆ, ಅತ್ತ ಕಡೆ ಗರ್ಲ್ಸ್ ಟೀಮ್‌ನಿಂದ ಶುಭಾ ಪೂಂಜಾ ಲೀಡರ್. ಆ ಟೀಮ್‌ನಲ್ಲಿ ಬಿಗ್ ಬಾಸ್ ಖ್ಯಾತಿಯ ಐಶ್ವರ್ಯಾ ಶಿಂಧೋಗಿ, ಶೋಭಾ ಶೆಟ್ಟಿ, ಕೋಳಿ ರಮ್ಯಾ, ಸ್ಫೂರ್ತಿ, ಕರಿಮಣಿ ಸೀರಿಯಲ್ ನಟಿ ಸ್ಪಂದನಾ ಇದ್ದಾರೆ.