Latest Kannada Nation & World
ಡಾಕು ಮಹಾರಾಜ್ ಸಿನಿಮಾ ಹೇಗಿದೆ, ಪ್ರೇಕ್ಷಕ ಏನಂದ, ವರ್ಕೌಟ್ ಆಯ್ತಾ ಬಾಲಣ್ಣನ ಮಾಸ್ ಅವತಾರ?

Daaku Maharaaj Twitter Review: ಅಖಂಡ, ವೀರಸಿಂಹ ರೆಡ್ಡಿ, ಭಗವಂತ್ ಕೇಸರಿ ಚಿತ್ರಗಳ ಯಶಸ್ಸಿನ ನಂತರ ಟಾಲಿವುಡ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಮತ್ತೊಂದು ದೊಡ್ಡ ಸಿನಿಮಾ ಮೂಲಕ ಇಂದು (ಜ. 12) ಆಗಮಿಸಿದ್ದಾರೆ. ಅದುವೇ ‘ಡಾಕು ಮಹಾರಾಜ್’. ಬಾಲಣ್ಣನ ಹೊಸ ಆಕ್ಷನ್ ಎಂಟರ್ಟೈನರ್ ಡಾಕು ಮಹಾರಾಜ್ ಸಿನಿಮಾ ಮೇಲೆ ಈಗಾಗಲೇ ಬೆಟ್ಟದಷ್ಟು ನಿರೀಕ್ಷೆಗಳಿವೆ. ಅದರಂತೆ ಮೊದಲ ಶೋ ನೋಡಿದ ಸಿನಿಪ್ರಿಯರು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ. ಪಾಸಿಟಿವ್ ಪ್ರತಿಕ್ರಿಯೆಗಳು ಹೆಚ್ಚೆಚ್ಚು ಸಂದಾಯವಾಗುತ್ತಿವೆ. ಹಾಗಾದರೆ, ಸಿನಿಮಾ ನೋಡಿದವ್ರು ಏನಂದ್ರು? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ.