Latest Kannada Nation & World
ತ್ರಿಭಾಷಾ ಸೂತ್ರ ವಿವಾದ: ಬಜೆಟ್ ಪುಸ್ತಕದಲ್ಲಿ ರೂಪಾಯಿ ಸಂಕೇತ ತಮಿಳಿಗೆ ಬದಲಿಸಿದ ತಮಿಳು ನಾಡು ಸರ್ಕಾರ

ಕೇಂದ್ರ ಸರ್ಕಾರ ಹಾಗೂ ತಮಿಳು ನಾಡು ಸರ್ಕಾರಗಳ ನಡುವೆ, ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿ ಭಾಷಾ ಸೂತ್ರಕ್ಕೆ ಸಂಬಂಧಿಸಿದ ಸಮರ ತೀವ್ರಗೊಂಡಿದೆ. ತಮಿಳುನಾಡು ಬಜೆಟ್ ಪುಸ್ತಕದಲ್ಲಿ ರೂಪಾಯಿ ಸಂಕೇತ ತಮಿಳಿಗೆ ಬದಲಿಸಿದ ತಮಿಳುನಾಡು ಸರ್ಕಾರದ ನಡೆ ಟೀಕೆಗೆ ಗುರಿಯಾಗಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.