Latest Kannada Nation & World
ದರ 7 ಲಕ್ಷ ರೂಗಿಂತ ಕಡಿಮೆ, ಮೈಲೇಜ್ ಅತ್ಯಧಿಕ; ಇಲ್ಲಿವೆ ಟಾಪ್ 5 ಕಾರುಗಳು

ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಟಿಯಾಗೊ, ರೆನಾಲ್ಟ್ ಕ್ವಿಡ್, ಮಾರುತಿ ವ್ಯಾಗನಾರ್, ಹ್ಯುಂಡೈ ಎಕ್ಸ್‌ಟಾರ್ ಕಾರುಗಳು ಉತ್ತಮ ಮೈಲೇಜ್ ನೀಡುತ್ತವೆ. 7 ಲಕ್ಷ ರೂಪಾಯಿಗಿಂತ ಕಡಿಮೆ ದರದ ಕಾರು ಬಯಸುವವರಿಗೆ ಇವು ಸೂಕ್ತವಾಗಿವೆ.