Latest Kannada Nation & World
ದಿ ಲಯನ್ ಕಿಂಗ್ ಒಟಿಟಿ ಬಿಡುಗಡೆ ಯಾವಾಗ? ಎಲ್ಲಿ ಸ್ಟ್ರೀಮ್ ಆಗಬಹುದು? ಇಲ್ಲಿದೆ ನೋಡಿ ಉತ್ತರ
ಯಾವ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ?
ಡಿಸೈಡರ್‌ನ ವರದಿಯ ಪ್ರಕಾರ, ‘ಮುಫಾಸಾ: ದಿ ಲಯನ್ ಕಿಂಗ್’ ಚಿತ್ರವನ್ನು ಡಿಸ್ನಿ ನಿರ್ಮಿಸಿರುವುದರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡುವ ಸಾಧ್ಯತೆ ತುಂಬಾ ಕಡಿಮೆ ಇದೆ ಎನ್ನಲಾಗಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ‘ಮುಫಾಸಾ: ದಿ ಲಯನ್ ಕಿಂಗ್’ ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಲಾಗುತ್ತಿದೆ.