Latest Kannada Nation & World
ನಾ ನಿನಗೆ ನೀ ನನಗೆ, ಬೇಡ ಬೇರೆ ಏನು; ಕನ್ನಡ ಸಾಂಗ್ ಲಿರಿಕ್ಸ್ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಸಾಹಿತ್ಯ- ಮರ್ಯಾದೆ ಪ್ರಶ್ನೆ ಸಿನಿಮಾದ ಹಾಡು

ಕನ್ನಡದ ಸಿನಿಮಾ ‘ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿ ಬರುವ ಎರಡನೇ ಹಾಡು ‘ನಾ ನಿನಗೆ, ನೀ ನನಗೆ ಬೇಡ ಬೇರೆ ಏನು’ ತುಂಬಾ ವೈರಲ್ ಆಗಿದೆ. ಎಲ್ಲರ ವಾಟ್ಸಾಪ್ ಸ್ಟೇಟಸ್‌ಗಳಲ್ಲೂ ಇದೇ ಹಾಡು ಗುನುಗುತ್ತಿದೆ. ಇದರ ಸಾಹಿತ್ಯವನ್ನು ಜನರು ನೆಚ್ಚಿಕೊಂಡಿದ್ದಾರೆ. ಯಾವುದೇ ವಿಡಿಯೋ ಇಲ್ಲದೇ ಸುಮ್ಮನೆ ಕುಳಿತು ಕೇಳಬೇಕು ಎಂದೆನಿಸುವ ಹಾಡು ಇದು. ರಾಗ ಸಂಯೋಜನೆ ಹಾಗೂ ಇದರಲ್ಲಿನ ಸಾಹಿತ್ಯಕ್ಕೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಆ ಹಾಡಿನ ಸಾಲುಗಳು ಇಲ್ಲೇ ಇದೆ ನೋಡಿ