Latest Kannada Nation & World
ನಿಮ್ಮ ಸಂಗಾತಿಗೆ ನೀವು ಹೇಳಲೇಬಾರದ ವಿಚಾರಗಳಿವು
ಪತಿ-ಪತ್ನಿಯ ಬಂಧ ಏಳೇಳು ಜನುಮಗಳ ಅನುಬಂಧ ಅನ್ನೋ ಮಾತಿದೆ. ಸಣ್ಣ-ಪುಟ್ಟ ವಿಚಾರಕ್ಕೂ ಇಂದು ದಂಪತಿಗಳ ಮಧ್ಯೆ ಕಲಹವಾಗುತ್ತಿದೆ. ಇದನ್ನು ತಪ್ಪಿಸಲು ಹಾಗೂ ದಾಂಪತ್ಯ ಜೀವನ ಸುಖಮಯವಾಗಿಸಲು ಈ ಏಳು ವಿಚಾರಗಳನ್ನು ಎಂದಿಗೂ ಹೇಳಲೇಬೇಡಿ.