Latest Kannada Nation & World
ಪಾಕಿಸ್ತಾನ ವಿರುದ್ಧ ಶತಕ ಸಿಡಿಸಿ ವಿಶೇಷ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ

111 ಎಸೆತಗಳಲ್ಲಿ 100 ರನ್ ಸಿಡಿಸಿ ಔಟಾಗದೆ ಉಳಿದ ಕೊಹ್ಲಿ, 7 ಬೌಂಡರಿ ಸಿಡಿಸಿದ್ದಾರೆ. 46 ಸಿಂಗಲ್ಸ್, 13 ಡಬಲ್ಸ್ ಓಡಿರುವ ವಿರಾಟ್ ಮಹತ್ವದ ಇನ್ನಿಂಗ್ಸ್ ಮೂಲಕ ಗಮನ ಸೆಳೆದಿದ್ದಾರೆ.
(Surjeet Yadav)