Latest Kannada Nation & World
ಪುಟ್ಟಕ್ಕನ ಮಕ್ಕಳು ರಾಜಿ ಪಾತ್ರಕ್ಕೆ ರಾಜೀನಾಮೆ ನೀಡಿ ಬಿಗ್ ಬಾಸ್‌ಗೆ ಹಾರಿ ಬಂದ ಹಂಸ, ನಾನೇನ್ ಕಮ್ಮಿ ಅಂದ್ರು ಮಾನಸಾ ಸಂತೂ

Bigg boss Kannada Season 11 contestants List: ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ರಾಜಿ ಪಾತ್ರಧಾರಿ ಹಂಸ ನಾರಾಯಣ ಸ್ವಾಮಿ ಮತ್ತು ತುಕಾಲಿ ಸಂತೋಷ್ ಅವರ ಹೆಂಡತಿ ಮಾನಸಾ ಸಂತೋಷ್ ಈ ಸಲದ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.