Latest Kannada Nation & World
ಪುಷ್ಪ 2 ಚಿತ್ರದ ಒಟಿಟಿ ಬಿಡುಗಡೆ ಬಗ್ಗೆ ಹರಿದಾಡಿದ್ದ ವದಂತಿಗೆ ಸ್ಪಷ್ಟನೆ; ಸುದ್ದಿ ಕೇಳಿ ಒಟಿಟಿ ವೀಕ್ಷಕರ ಅಸಮಾಧಾನ
ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ಶ್ರೀಲೀಲಾ ಐಟಂ ಹಾಡಿನಲ್ಲಿ ಬಳುಕಿದರೆ, ರಾವ್ ರಮೇಶ್, ಜಗಪತಿ ಬಾಬು, ಅನಸೂಯಾ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಬಿಡುಗಡೆಯಾದ ಪುಷ್ಪ 2 ಎಲ್ಲಾ ಭಾಷೆಗಳಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಪುಷ್ಪ 2 ಕಲೆಕ್ಷನ್ ತೆಲುಗುಗಿಂತ ಹಿಂದಿಯಲ್ಲಿ ಹೆಚ್ಚಾಗಿದೆ.