Latest Kannada Nation & World

ಪುಷ್ಪ 2 ‘ಪೀಲಿಂಗ್ಸ್’ ಹಾಡಿಗೆ ಕುಂತಲ್ಲೇ ಕುಣಿದ ವೀಕ್ಷಕ; ಅಲ್ಲು ಅರ್ಜುನ್-ರಶ್ಮಿಕಾ ಬೊಂಬಾಟ್ ಡಾನ್ಸ್ -Video

Share This Post ????

ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಹಿಂದಿ ಭಾಷೆಗಳಲ್ಲಿಯೂ ‘ಪುಷ್ಪ 2: ದಿ ರೂಲ್’ ಚಿತ್ರದ ಪೀಲಿಂಗ್ಸ್ ಹಾಡು ಬಿಡುಗಡೆಯಾಗಿದೆ. 4 ನಿಮಿಷ 11 ಸೆಕೆಂಡುಗಳ ವಿಡಿಯೊದಲ್ಲಿ ಆರಂಭದಿಂದ ಕೊನೆಯವರೆಗೂ ರೊಮ್ಯಾಂಟಿಕ್‌ ಮಾಸ್‌ ಡಾನ್ಸ್‌ ಮೂವವ್‌ಗಳನ್ನು ನೋಡಬಹುದು. ಹಾಡು ಮಲಯಾಳಂ ಸಾಹಿತ್ಯದೊಂದಿಗೆ ಆರಂಭವಾಗುತ್ತಿದ್ದು, ಸಿಜು ತುರವೂರ್ ಮಲಯಾಳಂ ಸಾಲುಗಳನ್ನು ಬರೆದಿದ್ದಾರೆ. ತೆಲುಗು ಸಾಹಿತ್ಯವನ್ನು ಚಂದ್ರಬೋಸ್ ಬರೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!