Latest Kannada Nation & World
ಪ್ಲೇಯಿಂಗ್ 11ನಲ್ಲಿ ರೋಹಿತ್ ಶರ್ಮಾ ಅವಕಾಶ ಪಡೆಯುವುದನ್ನು ಖಚಿತಪಡಿಸಲು ನಿರಾಕರಿಸಿದ ಗೌತಮ್ ಗಂಭೀರ್; ಹಿಟ್ಮ್ಯಾನ್ಗೆ ಕೊಕ್?

Gautam Gambhir: ಸಿಡ್ನಿ ಟೆಸ್ಟ್ಗೆ ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ರೋಹಿತ್ ಶರ್ಮಾ ಅವಕಾಶ ಪಡೆಯುವುದನ್ನು ಖಚಿತಪಡಿಸಲು ಗೌತಮ್ ಗಂಭೀರ್ ನಿರಾಕರಿಸಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.