Astrology
ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ ಭವಿಷ್ಯ ವಾಣಿ 2025
ನಾಸ್ಟ್ರಾಡಾಮಸ್, ಫ್ರೆಂಚ್ ಜ್ಯೋತಿಷಿ ಹಾಗೂ ವೈದ್ಯ. ಈತನ ಪೂರ್ತಿ ಹೆಸರು ಮೈಕೆಲ್ ನಾಸ್ಟ್ರಾಡಾಮ್, 1500 ರ ದಶಕಕ್ಕೆ ಸೇರಿದ ಈತ ಅಡಾಲ್ಫ್ ಹಿಟ್ಲರ್, ಯುದ್ಧ, ಯುಕೆಯಲ್ಲಿ ಪ್ಲೇಗ್, ಕ್ಷಾಮ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. 1555 ರಲ್ಲಿ ಈತ ಬರೆದ ಲೆಸ್ ಪ್ರೊಫೆಟಿಸ್ (ದಿ ಪ್ರೊಫೆಸೀಸ್) ಪುಸ್ತಕದಲ್ಲಿ ಜಗತ್ತಿನ ಪ್ರಮುಖ ವಿದ್ಯಮಾನಗಳ ಬಗ್ಗೆ ಉಲ್ಲೇಖಿಸಿದ್ದಾರೆ.