Latest Kannada Nation & World
ಬನಾರಸಿ ಸೀರೆಯಲ್ಲಿ ಮೋಹಕತಾರೆ ದಿವ್ಯಾ ಸ್ಪಂದನಾ ಬಿನ್ನಾಣ

ಕನ್ನಡ ನಟಿ ಮತ್ತು ರಾಜಕಾರಣಿ ರಮ್ಯಾ (ದಿವ್ಯ ಸ್ಪಂದನ) ಬನಾರಸಿ ಸೀರೆಯುಟ್ಟ ಚಂದದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬನಾರಸಿ ಸೀರೆಯಲ್ಲಿ ಮೋಹಕ ರಾಣಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಬನಾರಸಿ ಸೀರೆಯುಟ್ಟ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.