Astrology
ಬುಧನ ಅನುಗ್ರಹದಿಂದ ಈ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ, ಅದೃಷ್ಟ ಒಲಿಯುವ ಕಾಲ

ಜ್ಯೋತಿಷ್ಯದ ಪ್ರಕಾರ ಬುಧನನ್ನು ಜ್ಞಾನ, ವ್ಯವಹಾರ, ಬುದ್ಧಿವಂತಿಕೆ, ಸಂವಹನ, ವಾಣಿಜ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬುಧನು ಒಂದು ನಿರ್ದಿಷ್ಟ ಅವಧಿಯ ನಂತರ ಹಿಮ್ಮಖವಾಗಿ ಚಲಿಸುತ್ತಾನೆ. ವೈದಿಕ ಕ್ಯಾಲೆಂಡರ್ ಲೆಕ್ಕಾಚಾರದ ಪ್ರಕಾರ, ಬುಧ ಗ್ರಹವು ಮಾರ್ಚ್ 15ರ ಶನಿವಾರ ಮಧ್ಯಾಹ್ನ 12:15ಕ್ಕೆ ಹಿಮ್ಮುಖವಾಗಿ ವಿರುದ್ಧ ದಿಕ್ಕಿನಲ್ಲಿ ಚಲಿಸಲು ಪ್ರಾರಂಭಿಸುತ್ತದೆ. ಬುಧ ಗ್ರಹವು ಸೋಮವಾರ, ಏಪ್ರಿಲ್ 7, 2025 ರಂದು ಸಂಜೆ 4:36 ರವರೆಗೆ ಈ ಸ್ಥಾನದಲ್ಲಿರುತ್ತದೆ.