Latest Kannada Nation & World
ಬೆಂಡೆಕಾಯಿ ಖಾದ್ಯ ಚೆನ್ನಾಗಿ ಬೇಯಲು ಈ ಟಿಪ್ಸ್ ಫಾಲೋ ಮಾಡಿ

ಬೆಂಡೆಕಾಯಿ ಅಂದರೆ ಬಹುತೇಕರಿಗೆ ಅಚ್ಚುಮೆಚ್ಚು. ಕೆಲವರಿಗೆ ಬೆಂಡೆಕಾಯಿ ಅಂದ್ರೆ ಮಾರುದ್ದ ದೂರ ಓಡುತ್ತಾರೆ. ಅದರ ಜಿಗುಟಾದ ಖಾದ್ಯವನ್ನು ತಿನ್ನಲು ಇಷ್ಟಪಡುವುದಿಲ್ಲ. ಬೆಂಡೆಕಾಯಿಯನ್ನು ಸರಿಯಾಗಿ ಬೇಯಿಸಿದರೆ ಈ ಸಮಸ್ಯೆ ಉಂಟಾಗುವುದಿಲ್ಲ.