Latest Kannada Nation & World
ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೈ ಹಿಡಿದ ವೆಂಕಟ್ ದತ್ತಾ ಸಾಯಿ; ಉದಯಪುರ ವಿವಾಹದ ಮೊದಲ ಫೋಟೋ ಇಲ್ಲಿದೆ
ಉದಯಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಮತ್ತು ವೆಂಕಟ್ ದತ್ತಾ ಮದುವೆಯಾಗಿದ್ದಾರೆ. ಅದ್ಧೂರಿ ಕಾರ್ಯಕ್ರಮದಲ್ಲಿ ನವಜೋಡಿಯ ವಿವಾಹದ ಮೊದಲ ಫೋಟೋ ವೈರಲ್ ಆಗಿದೆ.