Latest Kannada Nation & World
ಮನೆಯಲ್ಲಿ ಖಡ್ಗ ಇಡುವುದು ಶುಭವೋ, ಸಮಸ್ಯೆಯೋ?

ವಾಸ್ತುಶಾಸ್ತ್ರದಲ್ಲಿ ಒಂದೊಂದು ವಸ್ತುವಿಗೂ ಒಂದೊಂದು ದಿಕ್ಕನ್ನು ಪಾಲಿಸಬೇಕಾಗುತ್ತದೆ. ಹಾಗೇ ಕೆಲವೊಂದು ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳಲು ಅವಕಾಶವಿಲ್ಲ. ಖಡ್ಗದ ವಿಚಾರಕ್ಕೂ ವಾಸ್ತು ಪಾಲಿಸಬೇಕಾಗುತ್ತದೆ