Latest Kannada Nation & World
ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ತೆಲಂಗಾಣದಂತೆ ಕೈ ಹಿಡಿಯಲಿಲ್ಲ ಕಾಂಗ್ರೆಸ್ನ ಕರ್ನಾಟಕ ಗ್ಯಾರಂಟಿ ಮ್ಯಾಜಿಕ್; ಬಿಜೆಪಿಯ ಕೈ ಹಿಡಿದುದೇನು

Maharashtra Election Results: ಮಹಾರಾಷ್ಟ್ರದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಪೋಸ್ಟ್ ಮಾರ್ಟಂ ಕೆಲಸ ಶುರುವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾದುದು ಯಾಕೆ, ತೆಲಂಗಾಣದಂತೆ ಕರ್ನಾಟಕ ಗ್ಯಾರಂಟಿ ಮ್ಯಾಜಿಕ್ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ನ ಕೈ ಹಿಡಿಯಲಿಲ್ಲ. ಇದೇ ವೇಳೆ ಬಿಜೆಪಿಯ ಕೈ ಹಿಡಿದುದೇನು ಎಂಬಿತ್ಯಾದಿ ವಿವರ ಇಲ್ಲಿದೆ.