Latest Kannada Nation & World
ಮಹಿಳಾ ದಿನಾಚರಣೆ ಸನಿಹದಲ್ಲಿ ತಿಂಗಳಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ಘೋಷಿಸಿದ ಎಲ್ ಆಂಡ್ ಟಿ ಕಂಪನಿ

ಎಲ್ ಆಂಡ್ ಟಿಯ ದೇಶೀಯ ಕಾರ್ಯಾಚರಣೆ ಮಾನವ ಸಂಪನ್ಮೂಲಗಳ ಮುಖ್ಯಸ್ಥ ಸೋನಿಕ್ ಮುರೂರಧಾರನ್, ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಅಧ್ಯಕ್ಷರ ಮಾತುಗಳು ಸಂದರ್ಭೋಚಿತವಾಗಿದ್ದು, ಆದೇಶವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.