Astrology
ಮಾ 15ರ ನಂತರ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಆರ್ಥಿಕ ಬಲ ಹೆಚ್ಚುವ ಜತೆ ಶುರುವಾಗಲಿದೆ ಶುಭಸಮಯ

Lucky Zodiac Signs : ಜ್ಯೋತಿಷ್ಯದ ಪ್ರಕಾರ ಈ ವರ್ಷದ ಹೋಳಿ ಹಬ್ಬವು ತುಂಬಾ ವಿಶೇಷವಾಗಿರುತ್ತದೆ. ಸೂರ್ಯ ಮತ್ತು ಬುಧ ಗ್ರಹಗಳು ಹಿಮ್ಮುಖವಾಗಿ ಸಾಗಲಿವೆ. ಈ ಗ್ರಹ ಸಂಚಾರವು ನಾಲ್ಕು ರಾಶಿಯವರ ಅದೃಷ್ಟವನ್ನೇ ಬದಲಿಸಲಿದೆ.