Astrology
ಮಾರ್ಚ್ ತಿಂಗಳಲ್ಲಿ 3 ರಾಶಿಯವರ ಮೇಲೆ ಶನಿಯ ಅನುಗ್ರಹ, ದುರಾದೃಷ್ಟಗಳೆಲ್ಲಾ ದೂರಾಗಿ ಬದುಕು ಪರಿವರ್ತನೆಯಾಗುವ ಕಾಲ ಸನ್ನಿಹಿತ

ಶನಿಯ ಸ್ಥಾನಪಲ್ಲಟವು ಅನೇಕ ರಾಶಿಯವರ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇದು ಕೆಲವು ರಾಶಿಯವರ ಅದೃಷ್ಟ ಸುಧಾರಿಸಲು ಕಾರಣವಾಗುತ್ತದೆ. ಶನಿಯ ಪ್ರಭಾವದಿಂದಾಗಿ, ಕೆಲವು ಜನರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆಯಿದೆ. ಹಾಗಾದರೆ ಶನಿಯ ಆಶೀರ್ವಾದದಿಂದ ಯಾವೆಲ್ಲಾ ರಾಶಿಗೆ ಶುಭವಾಗಲಿದೆ, ಯಾವ ರಾಶಿಯವರ ದುರಾದೃಷ್ಟ ಕಳೆದು ಶುಭದಿನಗಳು ಎದುರಾಗಲಿವೆ ನೋಡಿ.