Latest Kannada Nation & World
ಮಾರ್ಟಿನ್ ಸೋಲು, ನಿರ್ಮಾಪಕ ಉದಯ್ ಕೆ ಮೆಹ್ತಾ ಜತೆಗೆ ಧ್ರುವ ಸರ್ಜಾ ಇನ್ನೊಂದು ಸಿನಿಮಾ!

ಇದಲ್ಲದೆ, ರಾಘವೇಂದ್ರ ಹೆಗಡೆ ನಿರ್ದೇಶನದ ಚಿತ್ರ, ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಇನ್ನೊಂದು ಚಿತ್ರವನ್ನೂ ಧ್ರುವ ಒಪ್ಪಿಕೊಂಡಿರುವ ಸುದ್ದಿ ಇದ್ದ, ಆ ಚಿತ್ರಗಳು ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಆದರೆ, ಮೊದಲು ಯಾವುದು ಶುರುವಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.