Latest Kannada Nation & World
ಯಾರಿವರು ಬಾಲು ಬೆಳಗುಂದಿ? ಸರಿಗಮಪ ಆಡಿಷನ್ನಲ್ಲಿ ಗಮನ ಸೆಳೆದ ಗಾಯಕ
ಬಾಲು ಬೆಳಗುಂದಿ ಮೂಲತಃ ಹಾವೇರಿಯ ಕತ್ರಿಕೊಪ್ಪ ಎಂಬ ಹಳ್ಳಿಯವರು. ಇವರು ಮಾಲಾಶ್ರೀ ಎಂಬ ಗಾಯಕಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಸರಿಗಮಪ ಆಡಿಷನ್ಗೆ ಬರುವ ಮೊದಲೇ ಇವರು ತನ್ನ ಫ್ಯಾನ್ಸ್ಗೆ ಪರಿಚಯ.