Latest Kannada Nation & World
ರಹಸ್ಯ ಬಯಲಾದ ಬಳಿಕ ಸಿಟ್ಟಿಗೆದ್ದ ಪೃಥ್ವಿ ಶಾ; ಅರ್ಧಂಬರ್ಧ ತಿಳಿದು ಮಾತನಾಡಬೇಡಿ ಎಂದು ಟೀಕಾಕಾರರಿಗೆ ತಿರುಗೇಟು
Prithvi Shaw Angry: ಮುಂಬೈ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಯೊಬ್ಬರು ಟೀಕಿಸಿದ್ದಕ್ಕೆ ನಿರಾಸೆಗೊಂಡಿರುವ ಪೃಥ್ವಿ ಶಾ ಅವರು ಸೋಷಿಯಲ್ ಮೀಡಿಯಾದಲ್ಲಿ ಕೋಪವನ್ನು ಹೊರಹಾಕಿದ್ದಾರೆ.