Astrology
ರಾಡಿಕ್ಸ್ ಸಂಖ್ಯೆ 4 ಹೊಂದಿರುವವರ ಕುಟುಂಬ ಜೀವನ ಆನಂದಮಯವಾಗಿರುತ್ತೆ; ನಿಮ್ಮ ಅದೃಷ್ಟವನ್ನು ತಿಳಿಯಿರಿ

ಫೆ 22ರ ಸಂಖ್ಯಾಶಾಸ್ತ್ರ: ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಸಂಖ್ಯೆಗಳನ್ನು ಕಂಡುಹಿಡಿಯಲು, ಹುಟ್ಟಿದ ದಿನಾಂಕ, ತಿಂಗಳು ಹಾಗೂ ವರ್ಷವನ್ನು ಯುನಿಟ್ ಅಂಕಿಗೆ ಸೇರಿಸಿ. ಆ ನಂತರ ಬರುವ ಸಂಖ್ಯೆ ನಿಮ್ಮ ಅದೃಷ್ಟ ಸಂಖ್ಯೆಯಾಗುತ್ತದೆ. ಉದಾಹರಣೆಗೆ, ತಿಂಗಳ 8, 17 ಮತ್ತು 16 ರಂದು ಜನಿಸಿದ ಜನರು 8 ಸಂಖ್ಯೆಯನ್ನು ಹೊಂದಿರುತ್ತಾರೆ. ಫೆಬ್ರವರಿ 22 ರಂದು ನಿಮ್ಮ ದಿನ ಹೇಗಿರುತ್ತದೆ ಎಂದು ತಿಳಿಯೋಣ.