Astrology
ವಾಸ್ತುವಿನ ಈ ತಪ್ಪುಗಳನ್ನು ಸರಿಪಡಿಸಿಕೊಂಡರೆ ಮಾನಸಿಕ ನೆಮ್ಮದಿ ಹೆಚ್ಚಾಗುತ್ತೆ; ಗಮನಿಸಬೇಕಾದ ಅಂಶಗಳಿವು

ಕೆಲವು ಮನೆಗಳಲ್ಲಿ ದೇವರ ಗುಡಿಯು ಎದೆಯ ಮಟ್ಟಕ್ಕಿರುತ್ತದೆ. ಮನೆಗೆ ಸೇರಿದ ಜನರು ಅಥವಾ ಹೊರಗಿನ ಜನರು ಅರಿವಿಲ್ಲದೆ ಕುಡಿದ ಲೋಟ ಅಥವಾ ತಿಂದ ತಟ್ಟೆಗಳನ್ನು ದೇವರ ಗುಡಿಯ ಮೇಲ್ಭಾಗದಲ್ಲಿ ಇರಿಸುತ್ತಾರೆ. ಇದರಿಂದಲೂ ಕುಟುಂಬದಲ್ಲಿ ಮಾನಸಿಕ ನೆಮ್ಮದಿ ಇರುವುದಿಲ್ಲ. ಮಾನಸಿಗ ನೆಮ್ಮದಿಗಾಗಿ ಮನೆಯಲ್ಲಿ ಈ ಕೆಲಸಗಳನ್ನು ತಪ್ಪಿಸಬೇಕು.