Latest Kannada Nation & World
ವಿಘ್ನೇಶ್ ಪುತ್ತೂರ್ ಕಿವಿಯಲ್ಲಿ ಎಂಎಸ್ ಧೋನಿ ಹೇಳಿದ್ದೇನು; ಕೊನೆಗೂ ಸಸ್ಪೆನ್ಸ್ ಅಂತ್ಯಗೊಳಿಸಿದ ಸ್ನೇಹಿತ

ವಿಘ್ನೇಶ್ ಪುತ್ತೂರ್ ಕಿವಿಯಲ್ಲಿ ಎಂಎಸ್ ಧೋನಿ ಹೇಳಿದ್ದೇನು; ಕೊನೆಗೂ ಸಸ್ಪೆನ್ಸ್ ಅಂತ್ಯಗೊಳಿಸಿದ ಸ್ನೇಹಿತ(PTI)
‘ಎಚ್ಟಿ ಕನ್ನಡ’ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕ್ರಿಕೆಟ್ ಪಂದ್ಯಗಳು, ಆಟಗಾರರ ಪ್ರೊಫೈಲ್, ಪಾಯಿಂಟ್ಸ್ ಟೇಬಲ್, ಮುಖ್ಯ ಸರಣಿಗಳ ಶೆಡ್ಯೂಲ್ ಸೇರಿದಂತೆ ಕ್ರಿಕೆಟ್ ಜಗತ್ತಿಗೆ ಸಂಬಂಧಿಸಿದ March 25, 2025 ದಿನಾಂಕದ ಅಪ್ಡೇಟ್ಸ್ ಇಲ್ಲಿದೆ. ನಿಮ್ಮ ನೆಚ್ಚಿನ ಆಟಗಾರರ ಸಂಪೂರ್ಣ ಮಾಹಿತಿ, ಮ್ಯಾಚ್ ರಿಪೋರ್ಟ್ಗಳನ್ನೂ ಇಲ್ಲಿ ಓದಿ.
Tue, 25 Mar 202511:22 AM IST
ಕ್ರಿಕೆಟ್ news Updates:
- ವಿಘ್ನೇಶ್ ಪುತ್ತೂರ್ ಅವರಿಗೆ ಎಂಎಸ್ ಧೋನಿ ಕಿವಿಯಲ್ಲಿ ಏನು ಹೇಳಿದರು ಎಂಬ ಬಗ್ಗೆ ಅವರ ಆಪ್ತ ಸ್ನೇಹಿತ ಶ್ರೀರಾಗ್ ಹೇಳಿಕೊಂಡಿದ್ದಾರೆ. ಕೊನೆಗೂ ಈ ಕುರಿತ ಸಸ್ಪೆನ್ಸ್ ಅಂತ್ಯವಾಗಿದೆ.