Astrology
ಶುಕ್ರವಾರ ಲಕ್ಷ್ಮಿ ದೇವಿ ಮುಂದೆ ಹೀಗೆ ಮಾಡಿ ನೋಡಿ; ಹಣದ ಕೊರತೆ ಇರಲ್ಲ, ಸಂಪತ್ತು ಹೆಚ್ಚಾಗುತ್ತೆ

Friday Remedies: ಹಿಂದೂ ಧರ್ಮದಲ್ಲಿ ಪ್ರಕಾರ, ಶುಕ್ರವಾರ ಲಕ್ಷ್ಮಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇದರಿಂದ ಅನೇಕ ಶುಭಫಲಗಳು ಸಿಗುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ಪರಿಹಾರಗಳಿಗಾಗಿ ಭಕ್ತರು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ, ಆದರೆ ವಾಸ್ತವವಾಗಿ, ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಕೆಲವು ಪರಿಹಾರಗಳು ಅದ್ಭುತವಾಗಿ ಕಾರ್ಯನಿರ್ವಹಿಸುತ್ತವೆ.