Latest Kannada Nation & World
ಶ್ರೇಷ್ಠಾಗೆ ಹೊಸ ಟಾರ್ಚರ್, ಮನೆ ಸೊಸೆ ಪಟ್ಟ ಉಳಿಸಿಕೊಳ್ಳಲು ಹಲ್ಲುಕಚ್ಚಿ ಕೆಲಸ ಮಾಡ್ತಿರುವ ತಾಂಡವ್ ಪ್ರೇಯಸಿ; ಭಾಗ್ಯಲಕ್ಷ್ಮೀ ಧಾರಾವಾಹಿ

ಇಷ್ಟವಿಲ್ಲದಿದ್ದರೂ ಬಲವಂತಕ್ಕೆ ಶ್ರೇಷ್ಠಾ ಒಪ್ಪಿಕೊಳ್ಳುತ್ತಾಳೆ. ಎಲ್ಲಾ ಕೆಲಸ ಮುಗಿಯಿತು. ಇನ್ನು ನಾನು ರೆಸ್ಟ್ ಮಾಡುವೆ ಎಂದು ಶ್ರೇಷ್ಠಾ ಹೇಳುತ್ತಾಳೆ. ಎಲ್ಲಿ ಮುಗಿಯಿತು, ಮನೆ ಕ್ಲೀನ್ ಮಾಡುವುದು ಬಾಕಿ ಇದೆ, ಮನೆ ಒರೆಸು, ನಾನು ಹೇಳಿದಂತೆ ಕೇಳುವುದಾರೆ ಈ ಮನೆಯಲ್ಲಿ ಇರು, ಇಲ್ಲವಾದರೆ ಇಲ್ಲಿಂದ ಹೊರಡು ಎಂದು ಕುಸುಮಾ ಹೇಳುತ್ತಾಳೆ.