Latest Kannada Nation & World
ಸಾಲ ಮರುಪಾವತಿಸದೆ ಓಡಿಹೋದ ವಿಜಯ ಮಲ್ಯ ಆಸ್ತಿ ಮಾರಾಟ ಮಾಡಿ ಎಷ್ಟು ಹಣ ಬಂತು; ವಿವರ ನೀಡಿದ್ರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
5) ಇತರೆ ಕಂಪನಿಗಳು, ವ್ಯಕ್ತಿಗಳು: ಎಸ್‌ಆರ್‌ಎಸ್ ಗ್ರೂಪ್‌ನ 20.15 ಕೋಟಿ ರೂಪಾಯಿ ಮೌಲ್ಯದ ಆಸ್ತಿ, ರೋಸ್ ವ್ಯಾಲಿ ಗ್ರೂಪ್‌ನ 19.40 ಕೋಟಿ ರೂಪಾಯಿ ಆಸ್ತಿ, ಸೂರ್ಯ ಫಾರ್ಮಾಸ್ಯೂಟಿಕಲ್ಸ್‌ನ 185.13 ಕೋಟಿ ರೂಪಾಯಿ, ನೌಹೀರಾ ಶೇಖ್ ಮತ್ತು ಇತರರ ಹೀರಾ ಗ್ರೂಪ್‌ನ 226 ಕೋಟಿ ರೂಪಾಯಿ, ನಾಯ್ಡು ಅಮೃತೇಶ್ ರೆಡ್ಡಿ ಮತ್ತು ಇತರರ 12.73 ಕೋಟಿ ರೂಪಾಯಿ, ನಫೀಸಾ ಓವರ್‌ಸೀಸ್ ಮತ್ತು ಇತರರ 25.38 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಹಾಕಿ ಬ್ಯಾಂಕುಗಳಿಗೆ ಹಣ ಒದಗಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದರು.