Latest Kannada Nation & World
ಈ ವಾರ ನೆಟ್ಫ್ಲಿಕ್ಸ್ನಲ್ಲಿ ಟ್ರೆಂಡಿಂಗ್ನಲ್ಲಿರುವ ಟಾಪ್ 10 ಸಿನಿಮಾಗಳಿವು

ನೆಟ್ಫ್ಲಿಕ್ಸ್ನಲ್ಲಿನ ಟಾಪ್ 10 ಚಲನಚಿತ್ರಗಳು
ನೆಟ್ಫ್ಲಿಕ್ಸ್ನಲ್ಲಿ ವಾರ ವಾರಕ್ಕೂ ಹತ್ತಾರು ಸಿನಿಮಾಗಳು, ವೆಬ್ಸರಣಿಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಇದರಲ್ಲಿ ಯಾವುದು ಚೆನ್ನಾಗಿದೆ, ಯಾವುದು ಚೆನ್ನಾಗಿಲ್ಲ, ಯಾವುದನ್ನು ನೋಡಬಹುದು ಎನ್ನುವ ಗೊಂದಲ ಕಾಡುವುದು ಸಹಜ. ಭಾರತದಲ್ಲಿ ನೆಟ್ಫ್ಲಿಕ್ಸ್ನಲ್ಲಿ ಸದ್ಯ ಟ್ರೆಂಡಿಂಗ್ನಲ್ಲಿರುವ 10 ಚಲನಚಿತ್ರಗಳ ಪಟ್ಟಿ ಇಲ್ಲಿದೆ. ಇವುಗಳನ್ನು ನೀವು ನೋಡಬಹುದು.