Latest Kannada Nation & World
ಹೋಟೆಲ್ನವರ ಮುಂದೆ ತಾಂಡವ್-ಶ್ರೇಷ್ಠಾ ಬಂಡವಾಳ ಬಯಲು, ಪೊಲೀಸರಿಗೆ ಸುದ್ದಿ ಮುಟ್ಟಿಸಲು ಮುಂದಾದ ಓನರ್; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 22ರ ಎಪಿಸೋಡ್ನಲ್ಲಿ ಭಾಗ್ಯಾ ಮನೆಗೆ ವಾಪಸಾಗುತ್ತಾಳೆ. ಮತ್ತೊಂದೆಡೆ ಶ್ರೇಷ್ಠಾ ಹಾಗೂ ತಾಂಡವ್ ಗಂಡ ಹೆಂಡತಿ ಅಲ್ಲ ಎಂಬ ನಿಜ ಹೋಟೆಲ್ನವರಿಗೆ ತಿಳಿಯುತ್ತದೆ. ಇಬ್ಬರನ್ನೂ ಪೊಲೀಸರಿಗೆ ಹಿಡಿದುಕೊಡಲು ಓನರ್ ಮುಂದಾಗುತ್ತಾರೆ.