Latest Kannada Nation & World

ರೋಹಿತ್​ ಶರ್ಮಾ ಫಿಟ್, ವಿಶ್ರಾಂತಿ ಪಡೆಯುವ ಸಾಧ್ಯತೆ ಕಡಿಮೆ; ಶುಭ್ಮನ್ ಗಿಲ್ ಒಡಿಐ ನಾಯಕತ್ವದ ಕನಸಿಗೆ ತಾತ್ಕಾಲಿಕ ಬ್ರೇಕ್

Share This Post ????

ಗಾಯಗೊಂಡಿದ್ದ ಹಿನ್ನೆಲೆ ಮುಂದಿನ ಪಂದ್ಯಕ್ಕೆ ರೋಹಿತ್​ಗೆ ವಿಶ್ರಾಂತಿ ನೀಡಿ, ಉಪನಾಯಕ ಶುಭ್ಮನ್​ ಗಿಲ್​ಗೆ ಏಕದಿನ ಕ್ರಿಕೆಟ್​ ನಾಯಕತ್ವ ವಹಿಸುತ್ತಾರೆ ಎಂದು ವರದಿಯಾಗಿತ್ತು. ಇದರೊಂದಿಗೆ ಗಿಲ್ ಒಡಿಐ ನಾಯಕತ್ವಕ್ಕೆ ಪದಾರ್ಪಣೆ ಮಾಡುವ ನಿರೀಕ್ಷೆ ಕೂಡ ಹೊಂದಿದ್ದರು. ಆದರೆ ಟೆನ್ ಡೋಸ್ಚೇಟ್ ಹೇಳಿದ್ದನ್ನು ಗಮನಿಸಿದರೆ, ಉಪನಾಯಕ ಏಕದಿನ ಪಂದ್ಯದಲ್ಲಿ ಮುನ್ನಡೆಸುವ ಅವಕಾಶಕ್ಕೆ ಇನ್ನಷ್ಟು ದಿನ ಕಾಯಬೇಕಾಗುತ್ತದೆ ಎಂದು ತೋರುತ್ತದೆ. ಟಿ20ಐ ಕ್ರಿಕೆಟ್​​ನಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಅವರು, ಶೀಘ್ರದಲ್ಲೇ ಒಡಿಐ ಜವಾಬ್ದಾರಿ ವಹಿಸಿಕೊಳ್ಳುವುದು ಖಚಿತ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!