Latest Kannada Nation & World
ಅಮೋಲ್ ಪಾಲೇಕರ್ ಫೋಟೋ ಹಿಡಿದಿರುವ ಈ ಬಾಲಿವುಡ್ ಕ್ಯೂಟ್ ನ(ಟಿ)ಟ ಯಾರು?

ಬಾಲಿವುಡ್ ನಟಿ ಅನನ್ಯಾ ಪಾಂಡೆ ಅಭಿನಯದ ಸಿಟಿಆರ್‌ಎಲ್ ಸಿನಿಮಾ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಈ ಚಿತ್ರದ ಪ್ರಮೋಷನ್ ಭಾಗವಾಗಿ ಅನನ್ಯಾ, ಮೀಸೆ ಅಂಟಿಸಿಕೊಂಡಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.