Astrology
ಏಪ್ರಿಲ್ 7 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

ದಿನ ವಿಶೇಷ , ಜಾತ್ರಾ ವಿಶೇಷ
ಧರ್ಮರಾಜದಶಮಿ, ಶಾಲಿವಾಹನ ಜ., ಬೆಂ.ಗಾಳಿ ಆಂಜನೇಯ ರಥ, ಮೇಲುಕೋಟೆ ವೈರಮುಡಿ ಉತ್ಸವ, ವಿಶ್ವ ಆರೋಗ್ಯ ದಿನ, ಬೆಂ.ತಮ್ಮೇನಹಳ್ಳಿ ರೇಣುಕಾಯಲ್ಲಮ್ಮ ಕರಗ, ಹಿರೇಎಮ್ಮಿಗೂರು ರಥ, ಮುಲ್ಕಿ ರಥ, ಕರಡಿ ಜಾತ್ರೆ, ತುಮಕೂರು ಚಿಕ್ಕಕೊರಟಗೆರೆ ಕೆಂಪಮ್ಮದೇವಿ ಉತ್ಸವ, ಕನ್ನಂಬಾಡಿ ಮಹಾಲಕ್ಷ್ಮಿ ರಥ, ಬೆಳಘಟ್ಟ ಆಂಜನೇಯ ರಥ, ಗುಬ್ಬಿ ಬೇಟೆರಾಯ ರಥ, ಬೆಂ.ಬ್ಯಾಟರಾಯನಪುರ ಕೋದಂಡರಾಮ ರಥ, ತಿಪಟೂರು|ಹೊನ್ನವಳ್ಳಿ ಕಾಲಭೈರವ ರಥ, ಮೈಸೂರು ಕಾಳಿಕಾಂಬಾಕಮಠೇಶ್ವರ ರತ್ನಮುಡೀ ಉತ್ಸವ, ರಾಮನಗರ ರಾಮದೇವರ ರಥ, ತುಮಕೂರು ಡಿ. ಮೈದನಹಳ್ಳಿ ರಾಮದೇವ ರಥ, ತಿಪ್ಪಗೊಂಡನಹಳ್ಳಿ ಆಂಜನೇಯ ಸೀತಾರಾಮ ರಥ, ಬೆಂ.ಬ್ಯಾಟರಾಯನಪುರ ಆದಿಶಕ್ತಿ ಮಾರಿಕಾಂಬ ರಥ, ಹೊನ್ನಹಳ್ಳಿ ಕಾಲಭೈರವ ರಥ, ಸಂಡೂರು | ಯಂಶವಂತನಗರ ಗುರುಸಿದ್ಧರಾಮ ಶಿವಯೋಗಿ ರಥ, ಲಕ್ಕುಂಡಿ ಕೋಟೆವೀರಭದ್ರೇಶ್ವರ ಜಾತ್ರೆ, ಗದಗ | ಅಸುಂಡಿ ಉಮಾಮಹೇಶ್ವರ ರಥ, ಕೋರವಾರ ರಥ, ಚಿಪ್ಪಲಕಟ್ಟೆ ರಥ, ವಡವಟ್ಟಿ ರಂಗನಾಥ ರಥ, ಮುಳಕುಂಟೆ ಉತ್ಸವ, ಚೊಕ್ಕಾಡಿ ರಥ, ಪಾಲೂರು ರಥ