Latest Kannada Nation & World
ಐಪಿಎಲ್ 18ನೇ ಆವೃತ್ತಿಗೆ ಅದ್ಧೂರಿ ಚಾಲನೆ; ದಿಶಾ ಡಾನ್ಸ್, ಶ್ರೇಯಾ ಸಾಂಗ್, ಮಿಂಚಿದ ಶಾರುಖ್, ಕೊಹ್ಲಿ -Photos

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಶಾರುಖ್ ಖಾನ್ ಅವರು ವಿರಾಟ್ ಕೊಹ್ಲಿಯನ್ನು ವೇದಿಕೆಗೆ ಕರೆತಂದರು. ಈ ಬಾರಿ 18ನೇ ಆವೃತ್ತಿಯ ಐಪಿಎಲ್ ನಡೆಯುತ್ತಿದೆ. ವಿರಾಟ್ ಕೊಹ್ಲಿ ಈ ಎಲ್ಲಾ ಆವೃತ್ತಿಗಳಲ್ಲೂ ಆಡಿರುವುದು ವಿಶೇಷ, ಅಲ್ಲದೆ ವಿರಾಟ್ ಜೆರ್ಸಿ ಸಂಖ್ಯೆಯೂ 18.
(REUTERS)