Latest Kannada Nation & World
ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡ ಕ್ಯಾಪ್ಟನ್ ಹನುಮಂತ; ಆಟದಲ್ಲಿತ್ತು ಪ್ರಾಮಾಣಿಕತೆ

ಧನರಾಜ್ ಅವರ ಅಂಗಿಯನ್ನು ಹನುಮಂತ ಅವರು ಧರಿಸಿರುತ್ತಾರೆ. ಆ ಫೋಟೋ ಅಲ್ಲಿ ಬಂದಿರುತ್ತದೆ. ಅದನ್ನು ಎಲ್ಲರಿಗೂ ತೋರಿಸುತ್ತಾರೆ. ನಂತರ ಕಿಚ್ಚನ ಪಂಚಾಯ್ತಿ ಮುಂದುವರೆಯುತ್ತದೆ.