Latest Kannada Nation & World
ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಆಯ್ಕೆ ಸಾಧ್ಯತೆ; ನಾಳೆ ಅಧಿಕೃತ ಘೋಷಣೆ ನಿರೀಕ್ಷೆ

ಚಂದ್ರಶೇಖರ್ ತಿರುವನಂತಪುರಂನಲ್ಲಿ ಚುನಾವಣಾ ಕಣಕ್ಕೆ ಇಳಿಯುವ ಮುನ್ನ, ಅವರ ಬೆಂಬಲಿಗರು ಅವರ ಪ್ರೊಫೈಲ್, ವಿಶೇಷವಾಗಿ ಬಿಪಿಎಲ್ ಮೊಬೈಲ್ ಬಿಡುಗಡೆ ಮತ್ತು ಅವರ ಕೇರಳ ಮೂಲವನ್ನು ಎತ್ತಿ ತೋರಿಸುವ ಬೃಹತ್ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಿದ್ದರು. ರಾಜೀವ್ ಚಂದ್ರಶೇಖರ್ ಪೋಷಕರು ಮಲಯಾಳಿಗಳು ಮತ್ತು ಅವರ ಕುಟುಂಬದ ಬೇರುಗಳು ತ್ರಿಶೂರ್‌ನಲ್ಲಿವೆ.