Latest Kannada Nation & World
ಚಿಕನ್ ಗ್ರೇವಿ ದಪ್ಪವಾಗಿ ಬರಬೇಕೆಂದರೆ ಈ ಸಲಹೆ ಅನುಸರಿಸಿ

ಮಾಂಸಾಹಾರ ಪ್ರಿಯರಿಗೆ ಚಿಕನ್ ಭಕ್ಷ್ಯವೆಂದರೆ ಬಹಳ ಇಷ್ಟ. ಇದರಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಚಿಕನ್ ಸಾರು ಅಥವಾ ಗ್ರೇವಿ ತೆಳುವಾಗಿದ್ದರೆ ಬಹುತೇಕರು ಇಷ್ಟಪಡುವುದಿಲ್ಲ. ಚಿಕನ್ ಗ್ರೇವಿ ತೆಳುವಾಗಿದ್ದರೆ, ಅದು ದಪ್ಪವಾಗಿ ಬರಲು ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಬಹುದು.