Latest Kannada Nation & World
ಅದ್ಧೂರಿ ಮದುವೆ ಬಳಿಕ ಧನಂಜಯ್- ಧನ್ಯತಾ ಜೋಡಿ ನೀಡಿದ ಮೊದಲ ಪ್ರತಿಕ್ರಿಯೆ ಹೀಗಿತ್ತು

Dhananjay Wedding: ಸ್ಯಾಂಡಲ್‌ವುಡ್ ನಟ ಧನಂಜಯ್- ಧನ್ಯತಾ ಜೋಡಿ ಇಂದು (ಫೆ. 16) ಮೈಸೂರಿನ ವಸ್ತು ಸಂಗ್ರಹಾಲಯದ ಆವರಣದಲ್ಲಿ ಗ್ರ್ಯಾಂಡ್ ಆಗಿಯೇ ಮದುವೆಯಾಗಿದ್ದಾರೆ. ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಜತೆಗೆ ರಾಜಕೀಯ ಗಣ್ಯರು ಮತ್ತು ಮಠಾಧೀಶರು ಆಗಮಿಸಿ ನವ ಜೋಡಿಗೆ ಶುಭಕೋರಿದ್ದಾರೆ. ಮದುವೆ ಬಳಿಕ ಮಾಧ್ಯಮದ ಮುಂದೆ ಬಂದ ನವಜೋಡಿ ಧನಂಜಯ್ ಮತ್ತು ಧನ್ಯತಾ, ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.