Latest Kannada Nation & World

ತಿಂಗಳಿಗೆ 30,000 ರೂ ವೇತನ ಹೆಚ್ಚು ಸಿಗುತ್ತೆ ಅಂತ ನೋಯ್ಡಾ ಬಿಟ್ಟು ಬೆಂಗಳೂರಿಗೆ ಬಂದ ಟೆಕ್ಕಿ, ಈಗ ಗೋಳೋ ಅಂತ ಅಳೋದಕ್ಕೆ ಇದುವೇ ಕಾರಣ

Share This Post ????

ನೋಯ್ಡಾ ಬಿಟ್ಟು ಬೆಂಗಳೂರಿಗೆ ಬಂದ ಟೆಕ್ಕಿಯ ಕಥೆ-ವ್ಯಥೆ

ತಿಂಗಳಿಗೆ 30,000 ರೂ ವೇತನ ಹೆಚ್ಚು ಸಿಗುತ್ತೆ ಅಂತ ನೋಯ್ಡಾ ಬಿಟ್ಟು ಬೆಂಗಳೂರಿಗೆ ಬಂದ ಟೆಕ್ಕಿ ಈಗ ಗೋಳೋ ಅಂತ ಅಳೋದಕ್ಕೆ ಶುರುಮಾಡಿದ್ದಾರೆ. ಹೌದು, ರೆಡ್ಡಿಟ್ ತಾಣದಲ್ಲಿ ಅವರು “ಮೂವ್ಡ್ ಟು ಬೆಂಗಳೂರು ಫ್ರಂ ನೋಯ್ಡಾ ಆಂಡ್ ಐ ರಿಗ್ರೆಟ್ ಇಟ್‌” ಎಂಬ ಶೀರ್ಷಿಕೆಯೊಂದಿಗೆ ತಮ್ಮ ಕಥೆ-ವ್ಯಥೆಯನ್ನು ಹಂಚಿಕೊಂಡಿದ್ದಾರೆ. ಅವರು, ಬೆಂಗಳೂರು ಮಹಾನಗರವನ್ನು ಕೊಳಕು ನಗರ ಎಂದು ಹೇಳಿದ್ದು, ನಗರೀಕರಣ ಸರಿಯಾಗಿ ಆಗಿಲ್ಲ. ಕೆಟ್ಟ ರಸ್ತೆಗಳು, ವಿಪರೀತ ಸಂಚಾರ ದಟ್ಟಣೆ, ಬದುಕಿನ ವೆಚ್ಚ, ಅರೋಗ್ಯ, ನೀರಿನ ಗುಣಮಟ್ಟ ಸೇರಿ ವಿವಿಧ ಅಂಶಗಳ ಕಡೆಗೆ ಗಮನಸೆಳೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!