Latest Kannada Nation & World
ನರಕವಾಸಿಗಳ ಶ್ರಮದಿಂದ ಮೊದಲ ವಾರದ ಕ್ಯಾಪ್ಟನ್ ಆದ ಹಂಸ; ಮುಂದುವರಿದ ಉಗ್ರಂ ಮಂಜು Vs ಲಾಯರ್ ಜಗದೀಶ್-television news bigg boss kannada 11 hamsa narayanaswamy becomes bbk 11 first week captain mnk ,ಮನರಂಜನೆ ಸುದ್ದಿ

ಏನಿತ್ತು ಈ ವಾರದ ಕ್ಯಾಪ್ಟನ್ಸಿ ಟಾಸ್ಕ್?
ಸ್ವರ್ಗ ನಿವಾಸಿಗಳು ಮಾತ್ರ ಈ ವಾರದ ಕ್ಯಾಪ್ಟನ್ ಆಗಲು ಅರ್ಹರು. ಅವರು ಕ್ಯಾಪ್ಟನ್ ಆಗಲು, ನರಕನಿವಾಸಿಗಳು ಸ್ವರ್ಗ ನಿವಾಸಿಗಳ ಪರವಾಗಿ ಆಟ ಆಡಬೇಕಿತ್ತು. ಬಿಡ್ಡಿಂಗ್ ಮೂಲಕ ನಡೆದ ಆಯ್ಕೆಯಲ್ಲಿ ಹಂಸ, ತ್ರಿವಿಕ್ರಮ್, ಭವ್ಯಾ ಗೌಡ, ಉಗ್ರಂ ಮಂಜು, ಐಶ್ವರ್ಯಾ ಸಿಂಧೋಗಿ ಮತ್ತು ಯಮುನಾ ಕ್ಯಾಪ್ಟನ್ ರೇಸ್‌ಗೆ ಇಳಿದರು. ಈ ಕ್ಯಾಪ್ಟನ್ ಆಕಾಂಕ್ಷಿಗಳ ಪರವಾಗಿ ನರಕನಿವಾಸಿಗಳಾದ ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಅನುಷಾ ರೈ, ರಂಜಿತ್, ಗೋಲ್ಡ್ ಸುರೇಶ್, ಶಿಶಿರ್ ಶಾಸ್ತ್ರಿ ಟಾಸ್ಕ್ ಪರ್ಫಾಮ್ ಮಾಡಿದರು.