Latest Kannada Nation & World
ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿ ಸೋಲು, ನ್ಯೂಜಿಲೆಂಡ್ ವಿರುದ್ಧ ವೈಫಲ್ಯಕ್ಕೆ ಐಪಿಎಲ್ ಕಾರಣ ಎಂದ ಮಾಜಿ ಕ್ರಿಕೆಟಿಗ

ಪಾಕಿಸ್ತಾನ ಕ್ರಿಕೆಟ್‌ನ ಕ್ಷಿಪ್ರ ಅವನತಿಗೆ ಐಪಿಎಲ್ ಕಾರಣ ಎಂದು ಮಾಜಿ ನಾಯಕ ರಶೀದ್ ಲತೀಫ್ ಆರೋಪಿಸಿದ್ದಾರೆ. ಪಾಕಿಸ್ತಾನ ಆಟಗಾರರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಇಲ್ಲ. ಇದರಿಂದ ಜಾಗತಿಕ ಬಲಿಷ್ಠ ಆಟಗಾರರೊಂದಿಗೆ ಬೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.