Latest Kannada Nation & World
ಬಣ್ಣ ಬಣ್ಣದ ಕಥೆ ಕಟ್ಟಿದ ಚೈತ್ರಾ ಕುಂದಾಪುರ; ಉಗ್ರಂ ಮಂಜು ಭವ್ಯಾ ಗೌಡ ನಡುವೆ ಮಾತಿನ ಸ್ಫೋಟಕ್ಕೆ ಕಾರಣವಾದ ಚೈತ್ರಾ

ಬಣ್ಣ ಬಣ್ಣದ ಕಥೆ ಕಟ್ಟಿದ ಚೈತ್ರಾ ಕುಂದಾಪುರ; ಉಗ್ರಂ ಮಂಜು ಭವ್ಯಾ ಗೌಡ ನಡುವೆ ಮಾತಿನ ಸ್ಫೋಟಕ್ಕೆ ಕಾರಣವಾದ ಚೈತ್ರಾ
ಇದು ‘ಎಚ್ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 17 Nov 202403:56 AM IST
ಮನರಂಜನೆ News in Kannada Live:ಬಣ್ಣ ಬಣ್ಣದ ಕಥೆ ಕಟ್ಟಿದ ಚೈತ್ರಾ ಕುಂದಾಪುರ; ಉಗ್ರಂ ಮಂಜು ಭವ್ಯಾ ಗೌಡ ನಡುವೆ ಮಾತಿನ ಸ್ಫೋಟಕ್ಕೆ ಕಾರಣವಾದ ಚೈತ್ರಾ
- ಚೈತ್ರಾ ಕುಂದಾಪುರ ಅವರ ಬಗ್ಗೆ ಮನೆಯಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಹುಟ್ಟಿಕೊಂಡಿದ್ದು, ಮನೆಯಿಂದ ಹೊರ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಮನೆಯೊಳಗಡೆ ಹೋದಾಗಿನಿಂದ ಚೈತ್ರಾ ಅವರ ಮಾತಿನ ದಾಟಿಯೂ ಬದಲಾಗಿದೆ.
Sun, 17 Nov 202402:36 AM IST
ಮನರಂಜನೆ News in Kannada Live:Lakshmi Baramma: ಕಾವೇರಿ ಕಣ್ಣೆದುರೇ ಬಂದ್ಲು ಕೀರ್ತಿ; ಗೊಂಬೆ ಆಡಿಸುವವನ ಮಾತು ನಿಜವಾಗಿ ಕಾವೇರಿ ಎದೆಯಲ್ಲಿ ಶುರುವಾಯ್ತು ನಡುಕ
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಗೆ ತುಂಬಾ ದೊಡ್ಡ ಶಾಕ್ ಕಾದಿದೆ. ಕೀರ್ತಿ ಅವಳ ಎದುರೇ ಕಾಣಿಸಿಕೊಂಡಿದ್ದಾಳೆ. ಇನ್ನು ಬೊಂಬೆ ಆಡಿಸುವವನು ಅವಳ ಜೀವನದಲ್ಲಿ ಎದುರಾದಾಗಲೆಲ್ಲ ಬರಿ ಚಿಂತೆಯೇ ಅವಳಿಗೆ ಕಾಡುತ್ತದೆ. ಈ ಬಾರಿಯೂ ಹಾಗೇ ಆಗಿದೆ.
Sun, 17 Nov 202401:58 AM IST
ಮನರಂಜನೆ News in Kannada Live:ಭೀಕರ ರಸ್ತೆ ಅಪಘಾತ, ಕಾಟೇರ ಸಿನಿಮಾದ ಬಾಲ ನಟ ಮಾಸ್ಟರ್ ರೋಹಿತ್ ಆಸ್ಪತ್ರೆಗೆ ದಾಖಲು
- ಕಾಟೇರ ಸಿನಿಮಾದಲ್ಲಿ ಅಭಿನಯಿಸಿದ ಬಾಲ ನಟ ಮಾಸ್ಟರ್ ರೋಹಿತ್ ಪ್ರಯಾಣಿಸುತ್ತಿದ್ದ ಕಾರ್ಗೆ ಅಪಘಾತವಾಗಿದೆ. ಕಾರಿನಲ್ಲಿದ್ದ ಮಾಸ್ಟರ್ ರೋಹಿತ್ ಹಾಗೂ ಅವರ ತಾಯಿಗೆ ಗಂಭೀರ ಗಾಯಗಳಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.